Monday 15 June 2015

ಪುಟ್ಕವಿತೆ

ಪಾರಿಜಾತ ಗಂಧವಿತ್ತು ದೂರ ಬೆಟ್ಟದಲ್ಲಿ
ಕೆರೆಯ ದಾಟಿ ತೊರೆಯ ದಾಟಿ ನಡುಗಡ್ಡೆಯ ತಾಗಿ
ಸಪ್ತ ಸಿಂಧು ಆಚೆಯಲ್ಲಿ ಸುಪ್ತ ಪಾತ್ರ ಮಾತ್ರ
ಹುಡುಕ ಹೊರಟೆ ನಲ್ಲೆಗಾಗಿ ದಿವ್ಯ ಶ್ವೇತ ಪುಷ್ಪ
-ವಿಭಾ

No comments:

Post a Comment