Monday 15 June 2015

ಯಾರೋ ಹೇಳಿದ್ರಂತೆ..

ಯಾರೋ ಹೇಳಿದ್ರಂತೆ...
ಬುದ್ಧನಿಗಿಂತ ಮಿಗಿಲಾದ ಬೌದ್ಧ ಧರ್ಮೀಯನಿಲ್ಲ
ಮಹಾವೀರನಿಗಿಂತ ಮಿಗಿಲಾದ ಮಹಾ ಜೈನನಿಲ್ಲ
ಶಂಕರಾಚಾರ್ಯರಿಗಿಂತ ಮೇಧಾವಿ ಸ್ಮಾರ್ತ ಬ್ರಾಹ್ಮಣರಿಲ್ಲ
ಆನಂದತೀರ್ಥರಿಗಿಂತ ಮಹೋತ್ತಮ ಮಾಧ್ವರಿಲ್ಲ
ಕ್ರಿಸ್ತನಿಗಿಂತ ದೊಡ್ಡ ಕ್ರೈಸ್ತನಿಲ್ಲ
ಪೈಗಂಬರ್ ಮೀರಿಸಿದ ಶ್ರೇಷ್ಠ ಮುಸಲ್ಮಾನನಿಲ್ಲ
ಅಂತ...

No comments:

Post a Comment