Monday 15 June 2015

ಏನೋ ಅಪ್ಪಾ!!!

ಈ rank ಬರೋರು,, ಎಲ್ಲಾ ಸಬ್ಜೆಕ್ಟ್ ಗಳಲ್ಲೂ 100 ಕ್ಕೆ ನೂರು, ಔಟ್ ಆಫ್ ಔಟು ಮಾರ್ಕ್ಸ್ ತಗೋಳೋರು ಇದ್ದಾರಲ್ಲ.. ಇವರು ಹೊಟ್ಟೆಗೆ ಏನ್ ತಿಂತಾರೆ ಅಂತ ಗೊತ್ತಾಗಬೇಕಲ್ಲ..

No comments:

Post a Comment