ಇಷ್ಟು
ದಿನ ದೊಡ್ಡಪ್ಪನ ಪಂಚೆಯ ಗಂಟು ಹಿಡಿದು ನೇತಾಡುತ್ತಿದ್ದ ನಮ್ಮ ಸಾಗರ-ಸಿದ್ದಾಪುರ-ಸಿರಸಿ
ಕಡೆಯ ಮಾಣಿಗಳಿಗೆ ಪಾಪ ಈಗ ಮೂಲವ್ಯಾಧಿ ಸಂಕಟ.. ಯಾಕಂದರೇ ದೊಡ್ಡಪ್ಪನಿಗೆ ಅತಿಸಾರ,
ವಾಂತಿಬೇದಿ.. ಒಂದೇ ಸಮನೆ ರಚ್ಚೆ ಹಿಡಿದು ಗೊಳೋ ಅನ್ನುತ್ತಿವೆ ಮಾಣಿಗಳು.. ಮತ್ತೆ
ದೊಡ್ಡಪ್ಪನ ಪಾದವೇ ಗತಿ.. ಈ ಮಾಣಿಗಳಿಗೆ ಒಂದು ಗತಿ ಕಾಣಿಸೋ ದೊಡ್ಡಪ್ಪ!!
No comments:
Post a Comment